ಕಡೆಗೂ ಅಭಿಮಾನಿಗಳೆಲ್ಲ ಕಾಯ್ತಿದ್ದ ತಮ್ಮ ನೆಚ್ಚಿನ ನಾಯಕನ ಹುಟ್ಟು ಹಬ್ಬ ಬಂದಿದೆ . ಅಪ್ಪು ಪುನೀತ್ ರಾಜಕುಮಾರ್ ಇಂದು ತಮ್ಮ ಹುಟ್ಟು ಹಬ್ಬವನ್ನು ಆಚರಸಿಕೊಳ್ಳುತಿದ್ದಾರೆ . ಇದೇ ಕಾರಣಕ್ಕೆ ಅಭಿಮಾನಿಗಳೆಲ್ಲ ಮನೆ ಮುಂದೆ ಜಮಾಯಿಸಿದ್ದರು
Puneeth Rajkumar is celebrating his birthday today and has decided to celebrate it in front of the fans . Here is a glimpse of it .